ಮಂಗಳವಾರ, ಮಾರ್ಚ್ 10, 2020

ರಾಜ್ಯಮಟ್ಟದ ಕವನ ಸ್ಪರ್ಧೆ - ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಕನ್ನಡ ಕವಿವಾಣಿ ಮಾಸಪತ್ರಿಕೆ, ಚಿಂತಾಮಣಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ ೮, ೨೦೨೦ ರಂದು ಅಂತರ್ಜಾಲದ ಮುಖಾಂತರ ಆಯೋಗಿಸಲಾಗಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯ ಫಲಿತಾಂಶವನ್ನು ಈ ಕೆಳಗಿನಂತೆ ಪ್ರಕಟಿಸಲಾಗಿದೆ. ವಿಜೇತರಿಗೆ ಪತ್ರಿಕೆಯ ವತಿಯಿಂದ ಪ್ರಮಾಣ ಪತ್ರವನ್ನು ಮಿಂಚಂಚೆ (ಈಮೇಲ್) ಮೂಲಕ ಕಳುಹಿಸಲಾಗುವುದು.