ಸೋಮವಾರ, ಏಪ್ರಿಲ್ 13, 2020

ರಾಜ್ಯಮಟ್ಟದ ಅಂತರ್ಜಾಲ ಮಕ್ಕಳ ಗೀತೆ ಸ್ಪರ್ಧೆಗೆ ಆಹ್ವಾನ


ಕನ್ನಡ ಕವಿವಾಣಿ ಮಾಸಪತ್ರಿಕೆ ಚಿಂತಾಮಣಿ ಅವರ ವತಿಯಿಂದ  ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ಮಕ್ಕಳ ಸಾಹಿತ್ಯವನ್ನು  ಬೆಳೆಸುವ ಉದ್ದೇಶದಿಂದ ರಾಜ್ಯಮಟ್ಟದ  ಮಕ್ಕಳ  ಗೀತೆ  ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತ ಕವಿಗಳು ತಮ್ಮ ಸ್ವರಚಿತ ಮಕ್ಕಳ ಗೀತೆಗಳನ್ನು ಕಳುಹಿಸಿ.

👉👉👉👉👉    ಸೂಚನೆಗಳು   👈👈👈👈👈


  • ಮಕ್ಕಳ ಗೀತೆಗಳು ಆಗಿರಬೇಕು
  • ಸಾಲುಗಳ ಮಿತಿಯಿಲ್ಲ.
  • ತಾವು ನಮಗೆ ಕಳುಹಿಸುವ ಗೀತೆಗಳು ಈ ಹಿಂದೆ ಯಾವುದೇ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಇತರ ಸ್ಪರ್ಧೆಗಳಲ್ಲಿ ಪ್ರಕಟವಾಗಿರಬಾರದು.
  • ಒಬ್ಬರು ಒಂದು ಗೀತೆಯನ್ನು ಕಳುಹಿಸಬೇಕು
  • ಮಕ್ಕಳ  ಗೀತೆಗಳನ್ನು 15 ಏಪ್ರಿಲ್ 2020  ರ ಬುಧವಾರ ಸಂಜೆ 6:00 ಗಂಟೆ ಒಳಗೆ ಸೂಚಿಸಲಾದ ವಾಟ್ಸಪ್ ನಂಬರ್  ಗೆ ಕಳುಹಿಸಬೇಕು.
  • ಅವಧಿ ಮೀರಿದ ನಂತರ ಬಂದ ಗೀತೆಗಳನ್ನು ಸ್ವೀಕರಿಸುವುದಿಲ್ಲ.
  • ಸ್ಪರ್ಧೆಯಲ್ಲಿ ಆಯ್ಕೆಯಾಗುವ ಪ್ರಥಮ ದ್ವಿತೀಯ ತೃತೀಯ ಬಹುಮಾನ ಪಡೆಯುವ ಕವಿ ಕವಯತ್ರಿಯರಿಗೆ ಸಾಹಿತ್ಯ ಮಂದಾರ  ಎಂಬ ರಾಜ್ಯಮಟ್ಟದ ಪ್ರಶಸ್ತಿ ಪತ್ರವನ್ನು ಇಮೇಲ್ ಗೆ ಕಳುಹಿಸಲಾಗುವುದು. ಸಮಾಧಾನಕರ ಬಹುಮಾನಗಳನ್ನು ಐದು ಜನರಿಗೆ  ಅಭಿನಂದನಾ ಪತ್ರ ನೀಡಲಾಗುವುದು. ಆ ಕವಿಗಳಿಗೂ ಈ ಪ್ರಮಾಣ ಪತ್ರವನ್ನು ಅವರವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.
  • ಸ್ಪರ್ಧೆಯಲ್ಲಿ ಭಾಗವಹಿಸುವ ಅವರಿಗೆ ಹಾಗೂ ವಿಜೇತರಾದವರಿಗೆ ಗೌರವಧನ ,ನಗದು ಬಹುಮಾನ ,ನೆನಪಿನ ಕಾಣಿಕೆ ನೀಡಲಾಗುವುದಿಲ್ಲ
  • ಗೀತೆಗಳ ಮೇಲೆ ರಾಜ್ಯಮಟ್ಟದ ಮಕ್ಕಳ ಗೀತೆ ಸ್ಪರ್ಧೆಗೆ ಎಂದು ನಮೂದಿಸಿರಬೇಕು .
  • ಗೀತೆಗಳ ಜೊತೆಗೆ ತಮ್ಮ ಭಾವಚಿತ್ರ ,ಮೊಬೈಲ್ ಸಂಖ್ಯೆ ,ಇಮೇಲ್ ವಿಳಾಸ ,ಪೂರ್ಣ ವಿಳಾಸ ಕಡ್ಡಾಯವಾಗಿ ಕಳುಹಿಸಬೇಕು.
  • ಗೀತೆಗಳನ್ನು ಟೈಪ್ ಮಾಡಿ ಕಳುಹಿಸಬೇಕು ಫೋಟೋ ತೆಗೆದು ಕಳುಹಿಸಿದ ಅಥವಾ ಕೈಬರಹದ ಕವನಗಳನ್ನು ಸ್ವೀಕರಿಸಲಾಗುವುದಿಲ್ಲ.
  • ಗೀತೆಗಳನ್ನು ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ : 8310502935
  • ಗೀತೆಗಳ ಆಯ್ಕೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಯಾವುದೇ ಪತ್ರ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ.


🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

 ಸಹೃದಯ ಕವಿ ಕವಯತ್ರಿಯರೆ ಸಮಯವನ್ನು ಸಾಹಿತ್ಯದೊಂದಿಗೆ ಕಳೆಯೋಣ. ಸಮಾಜಕ್ಕೆ ಕಾವ್ಯದ ಕಾಣಿಕೆಯನ್ನು ನೀಡೋಣ.
                     🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

 ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು


💐💐💐💐💐💐💐💐
✍️ ಕೆ ಎನ್ ಅಕ್ರಂಪಾಷ 
ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ
ಚಿಂತಾಮಣಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ