ಶನಿವಾರ, ಜನವರಿ 20, 2018

ಬರಹಗಳಿಗೆ ಆಹ್ವಾನ


ಮಾರ್ಚ್ ೮ ಮಹಿಳಾ ದಿನಾಚರಣೆಯ ಅಂಗವಾಗಿ ಕವಿವಾಣಿ ಪತ್ರಿಕೆಯು ಮಹಿಳಾ ದಿನಾಚರಣೆ ವಿಶೇಷ ಸಂಚಿಕೆಯನ್ನ ಹೊರತರಲು ಉದ್ದೇಶಿಸಿದ್ದು, ಮಹಿಳಾ ಪರವಾದ ಲೇಖನ, ಕವನಗಳನ್ನು, ಸಾಧಕಿ ಮಹಿಳೆಯರ ಪರಿಚಯವನ್ನು, ಸಾಮಾಜಿಕ ಕಳಕಳಿಯುಳ್ಳ ಬರಹಗಳನ್ನು, ಚುಟುಕು, ಕಥೆಗಳನ್ನು, ಫೆಬ್ರುವರಿ ೧೫ರ ಒಳಗಾಗಿ ಪತ್ರಿಕೆ ಇ-ಮೇಲ್ ವಿಳಾಸಕ್ಕೆ ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಿ ಕಳುಹಿಸಿಕೊಡಬೇಕಾಗಿ ಕೋರುತ್ತೇವೆ.

ಇಂತಿ
ಸಂಪಾದಕರು, ಕನ್ನಡ ಕವಿವಾಣಿ ಪತ್ರಿಕೆ
ಇಮೇಲ್ ವಿಳಾಸ - kavi.vani2014@gmail.com  ಅಥವಾ kannadaakram@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ