ಮಂಗಳವಾರ, ಮೇ 26, 2020

ಅಭಿನಂದನಾ ಪತ್ರಗಳು - ರಾಜ್ಯ ಮಟ್ಟದ ಕವನ ಸ್ಪರ್ಧೆ ("ಕಾರ್ಮಿಕರು")

































ಫೀನಿಕ್ಸ್ ಮೆಚ್ಚುಗೆ ಪತ್ರ - ರಾಜ್ಯ ಮಟ್ಟದ ಫೀನಿಕ್ಸ್ ಕಥಾ ಸ್ಪರ್ಧೆ

ಫೀನಿಕ್ಸ್ ಬುಕ್ ಹೌಸ್, ಮೈಸೂರು ರವರ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಫೀನಿಕ್ಸ್ ಕಥಾ ಸ್ಪರ್ಧೆಯಲ್ಲಿ ನನ್ನ (ಕೆ ಎನ್ ಅಕ್ರಂಪಾಷ)  ಸ್ವರಚಿತ ಕಥೆ ಮೆಚ್ಚುಗೆ ಗಳಿಸಿದೆ. ಆದ್ದರಿಂದ ಫೀನಿಕ್ಸ್ ಬುಕ್ ಹೌಸ್ ನವರು "ಫೀನಿಕ್ಸ್ ಮೆಚ್ಚುಗೆ ಪತ್ರ "ವನ್ನು ನೀಡಿ ಅಭಿನಂದಿಸಿದ್ದಾರೆ.



ಕವನಗಳು - ಬಿಂಗಿ ಹನುಮಂತ



- ಬಿಂಗಿ ಹನುಮಂತ

ಶನಿವಾರ, ಮೇ 23, 2020

ರಂಜಾನ್ ಹಬ್ಬದ ಶುಭಾಶಯಗಳು





ಪ್ರಶಸ್ತಿ ಪತ್ರಗಳು - ರಾಜ್ಯ ಮಟ್ಟದ ಕವನ ಸ್ಪರ್ಧೆ ("ಕಾರ್ಮಿಕರು")

ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ಕವಿಗಳಿಗೆ ರಾಜ್ಯಮಟ್ಟದ ಕಾವ್ಯ ಸಿರಿ ಪ್ರಶಸ್ತಿ ಯನ್ನು ನೀಡಿ ಅಭಿನಂದಿಸಲಾಗಿದೆ. ಹಾಗೆಯೇ ಮೆಚ್ಚುಗೆ ಪಡೆದ ಕವಿಗಳಿಗೂ ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಲಾಗಿದೆ. ಭಾಗವಹಿಸಿರುವ ಎಲ್ಲಾ ಕವಿಗಳಿಗೂ ಅಭಿನಂದನಾ ಪತ್ರಗಳನ್ನು ನೀಡಿ ಅಭಿನಂದಿಸಲಾಗಿದೆ.