ಸಹೃದಯ ಕವಿ ಕವಯತ್ರಿಯರೇ,
ಕನ್ನಡ ಕವಿವಾಣಿ ಮಾಸಪತ್ರಿಕೆಯ ವತಿಯಿಂದ 2 ಮೇ 2020 ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ನ್ಯಾನೋ ಕಥಾ ಸ್ಪರ್ಧೆಯ ಫಲಿತಾಂಶ ವನ್ನು ಪ್ರಕಟಿಸುತ್ತಿದ್ದೇವೆ.
💐💐💐💐💐💐
ಫಲಿತಾಂಶ ಈ ಕೆಳಗಿನಂತಿದೆ:
1) ಪ್ರಥಮ ಸ್ಥಾನ - ಜಿ. ಲೋಕೇಶ್,ಚಿಂತಾಮಣಿ
2) ದ್ವಿತೀಯ ಸ್ಥಾನ - ಅರುಂಧತಿ,ಸಾಲಿಗ್ರಾಮ & ಸುಮನ್ ರಾವ್, ಮಂಡ್ಯ
3) ತೃತೀಯ ಸ್ಥಾನ - ವಾಸಂತಿಅಂಬಲಪಾಡಿ,ಉಡುಪಿ & ಸಿ. ರವಿ,ಬೆಂಗಳೂರು
ಮೆಚ್ಚುಗೆ ಪಡೆದ ಲೇಖಕರು:
1.ಅಮಿತಾ ಅಶೋಕ್, ಬೆಂಗಳೂರು
2. ನಳಿನ ಬಾಲಸುಬ್ರಹ್ಮಣ್ಯ, ಶಿವಮೊಗ್ಗ
3.ಎಸ್.ಟಿ.ಭಾರತಿಶ್ರೀನಿವಾಸ್,ಮುಳಬಾಗಿಲು
4.ಕಲಾವತಿ ಹೆಗಡೆ, ಶಿರಸಿ
5. ಹೊರಾ ಪರಮೇಶಿ, ಹಾಸನ
6. ಅಲ್ತಾಫ್ ಬಿಳಗುಳ, ಮೂಡಿಗೆರೆ
💐💐💐💐💐💐💐💐
ವಿಜೇತರಾದವರಿಗೆ ಹಾಗೂ ಮೆಚ್ಚುಗೆ ಪಡೆದ ಲೇಖಕರಿಗೆ ಕನ್ನಡ ಕವಿವಾಣಿ ಮಾಸಪತ್ರಿಕೆಯ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ನಿಮ್ಮ ಸಾಹಿತ್ಯ ಸೇವೆ ಹೀಗೆ ಮುಂದುವರೆದು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಗಳಿಸುವಂತಾಗಲೆಂದು ಆಶಿಸುತ್ತಿದ್ದೇವೆ.
💐💐💐💐💐💐💐💐
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 65 ಮಂದಿ ಲೇಖಕರ ನ್ಯಾನೋ ಕಥೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಸ್ಪಕ್ಷಪಾತ ಹಾಗೂ ನ್ಯಾಯಯುತ ತೀರ್ಪನ್ನು ನೀಡುವುದರ ಮೂಲಕ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಚಿಂತಾಮಣಿಯ ಚುಟುಕು ಕವಿ ಹಾಗೂ ಶಿಕ್ಷಕರಾದ ಶಿ ಮ ಮಂಜುನಾಥ ಹಾಗೂ ಯುವಕವಿ ಹಾಗೂ ಶಿಕ್ಷಕರಾದ ಹೆಚ್ ಎಸ್ ಅಶೋಕ್ ರವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಜೊತೆಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
💐💐💐💐💐💐💐💐
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಲೇಖಕರಿಗೆ ರಾಜ್ಯಮಟ್ಟದ ಕನ್ನಡ ಸಿರಿ ಪ್ರಶಸ್ತಿ ಯನ್ನು ನೀಡಿ ಅಭಿನಂದಿಸಲಾಗಿದೆ. ಹಾಗೆಯೇ ಮೆಚ್ಚುಗೆ ಪಡೆದ ಲೇಖಕರಿಗೂ ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಲಾಗಿದೆ
✍️✍️✍️✍️✍️✍️✍️✍️
ವಿಜೇತ ಎಲ್ಲಾ ಲೇಖಕರಿಗೆ ಶೀಘ್ರದಲ್ಲೇ ಅವರ ಇಮೇಲ್ ವಿಳಾಸಕ್ಕೆ ಪ್ರಶಸ್ತಿ ಪತ್ರಗಳನ್ನು ಕಳುಹಿಸಲಾಗುವುದು ಎಂದು ಈ ಮೂಲಕ ತಿಳಿಸುತ್ತಿದ್ದೇವೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಲೇಖಕರಿಗೆ ಅಭಿನಂದನೆಗಳು ಸಲ್ಲಿಸುತ್ತಿದ್ದೇವೆ.
🌸🌸🌸🌸🌸🌸🌸🌸
ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು
🙏🙏🙏🙏🙏🙏🙏
ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ
ಚಿಂತಾಮಣಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ