ಮಂಗಳವಾರ, ಮೇ 19, 2020

ಕವನ ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆ

ಸಹೃದಯ ಕವಿ- ಕವಯತ್ರಿಯರೇ,

ಕನ್ನಡ ಕವಿವಾಣಿ ಮಾಸಪತ್ರಿಕೆ ,ಚಿಂತಾಮಣಿ ವತಿಯಿಂದ ಮೇ 17 ಮತ್ತು 18ರಂದು ಕಾರ್ಮಿಕರು ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ರಾಜ್ಯಮಟ್ಟದ ಅಂತರ್ಜಾಲ ಕವನ ಸ್ಪರ್ಧೆ ಗೆ ರಾಜ್ಯಾದ್ಯಂತ ಅಭೂತಪೂರ್ವ ಸ್ಪಂದನೆ ದೊರೆತಿದೆ ಎಂದು ತಿಳಿಸಲು  ಹರ್ಷಿಸುತ್ತೇನೆ .

ರಾಜ್ಯದ ವಿವಿಧೆಡೆಗಳಿಂದ ಉದಯೋನ್ಮುಖ ,ಹಿರಿಯ, ಕಿರಿಯ ಎಂಬ ಭೇದವಿಲ್ಲದೆ ಸ್ಪರ್ಧೆಯಲ್ಲಿ ಬಹಳ ಉತ್ಸಾಹದಿಂದ  ಭಾಗವಹಿಸಿದ್ದಾರೆ. ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಸುಮಾರು 100 ಮಂದಿ ಕವಿಗಳು ತಮ್ಮ ಕವನಗಳನ್ನು ಕಳುಹಿಸಿ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲು ಹೆಮ್ಮೆಪಡುತ್ತೇನೆ. ನಮ್ಮ ಆಹ್ವಾನವನ್ನು ಪ್ರೀತಿಯಿಂದ ಸ್ವೀಕರಿಸಿ ಹಲವು ಮಂದಿ ಕವಿಗಳು ಭಾಗವಹಿಸಿದ್ದು ನಮಗೆ ಮತ್ತಷ್ಟು ಬಲ ಬಂದಂತಾಗಿದೆ. ಕವನ ಸ್ಪರ್ಧೆಗೆ ಬಂದಿರುವ 100 ಕವಿತೆಗಳು  ಒಂದಕ್ಕಿಂತ ಒಂದು ಅರ್ಥಪೂರ್ಣ ಅರ್ಥಗರ್ಭಿತ ಕವನಗಳು ಕವನಗಳಾಗಿವೆ ಎಂದು ತಿಳಿಸಲು ಸಂತೋಷಪಡುತ್ತೇನೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ನೂರು ಮಂದಿ ಕವಿಗಳಿಗೂ ಕನ್ನಡ ಕವಿವಾಣಿ ಮಾಸಪತ್ರಿಕೆಯ ಪತ್ರಿಕಾ ಬಳಗದ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳನ್ನು ಪಡೆಯುವ ಕವಿಗಳಿಗೆ ರಾಜ್ಯಮಟ್ಟದ ಕಾವ್ಯ ಸಿರಿ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಗುತ್ತದೆ. ನಮ್ಮ ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತಿದ್ದೇವೆ .

ನಾವು ಬೆಳೆಯೋಣ ಇತರರನ್ನು ಬೆಳೆಸೋಣ ಎಂಬ ಉದ್ದೇಶದಿಂದ ಆರಂಭವಾಗಿರುವ ಈ ಕನ್ನಡ ಕವಿವಾಣಿ ಪತ್ರಿಕೆಯು ಸುಮಾರು ಏಳು ವರ್ಷಗಳಿಂದ ಸತತವಾಗಿ ವಿವಿಧ ಕನ್ನಡ ಕಾರ್ಯಕ್ರಮಗಳನ್ನು ಹಾಗೂ ಅಂತರ್ಜಾಲ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಯುವ ಸಾಹಿತಿಗಳನ್ನು ಹಿರಿಯ ಕವಿಗಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತಾ ಬಂದಿದೆ .ಪ್ರತಿಭಾವಂತರಿಗೆ ವೇದಿಕೆಯನ್ನು ನೀಡುತ್ತಾ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಾ ಮುನ್ನಡೆಯುತ್ತಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭೆಗಳನ್ನು ರಾಜ್ಯಕ್ಕೆ ಪರಿಚಯಿಸುತ್ತೇವೆ ಎಂಬ ಭರವಸೆಯನ್ನು ನೀಡುತ್ತಿದ್ದೇವೆ. ಕವನ ಸ್ಪರ್ಧೆಯಲ್ಲಿ 100 ಕವಿತೆಗಳು ಬಂದಿದ್ದು ತಕ್ಷಣಕ್ಕೆ ಫಲಿತಾಂಶ ನೀಡುವುದು ಕಷ್ಟವಾದ್ದರಿಂದ ಶೀಘ್ರದಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಿದ ಕವಿಗಳ ಪಟ್ಟಿ ಈ ಕೆಳಗಿನಂತಿದೆ:
1.ಡಾ ಸಿದ್ದಯ್ಯಾಸ್ವಾಮಿ, ಮಹಾರಾಷ್ಟ್ರ
2.ಬಸಮ್ಮ ಏಗನಗೌಡ್ರ, ಹಾವೇರಿ
3.ಮಂಜುಳಾ ಎನ್ ಗೌಡ,ಕಾರವಾರ
4.ಎಂ ಸಿ ಐಶ್ವರ್ಯ ,ರಾಮನಗರ
5.ಬಿ.ಅನೀಶ್, ಚಿಕ್ಕಮಗಳೂರು
6. ಬಿವಿ ಗೋವಿಂದರಾಜು, ಬೆಂಗಳೂರು
7.ವೀಣಾ ಎನ್ ರಾವ್ ,ಕೊಡಗು
8.ಶಮಾ ಜಮಾದಾರ ,ಬೆಳಗಾವಿ
9.ಬೆಮೆಲ್ ರಮೇಶ್ ಶೆಟ್ಟಿ ಎ,ಮೈಸೂರು
10.ಎ.ಟಿ. ಚೇತನ್, ದಾವಣಗೆರೆ
11.ಗಿರಿಜಾ ಮಾಲಿ ಪಾಟೀಲ,ವಿಜಯಪುರ
12.ರವೀಂದ್ರ ಭಟ್ಟ ಸೂರಿ,ಕುಮಟಾ
13.ಗೀತಾ ಬೇರಡ
14.ಲತಾಮಣಿ ಎಂಕೆ, ತುರುವೇಕೆರೆ
15.ಸಿ ಶಾಂತಮ್ಮ, ಬಂಗಾರಪೇಟೆ
16.ಬಿ.ಉದಯ್ ಕಿರಣ್, ಚಿಕ್ಕಬಳ್ಳಾಪುರ
17.ನೊಣವಿನಕೆರೆ ರಾಮಕೃಷ್ಣಯ್ಯ
18.ಪ್ರೀತಿ ಭರತ್, ಬೆಂಗಳೂರು
19. ಎ.ಭಾರತಿ,ಚಿಕ್ಕಮಗಳೂರು
20. ನಾಗರಾಜ್ ಸುಬ್ರ ಗಟ್ಟಿ ,ಹಾವೇರಿ
21. ವಾಯ್ ಆಯ್ ಚೌವ್ಹಾಣ್, ಧಾರವಾಡ
22.ಎಲ್ ಕೆ ಪೂಜಾ, ಚಿಕ್ಕಮಗಳೂರು
23.ವೆಂಕಮ್ಮ ಡಿ .ಗಾವಂಕರ್ ದಾಂಡೇಲಿ
24. ಎಂ.ಹರಿಣಿ ಮೊಗಣ್ಣಾಚಾರ್ ,ಬೆಂಗಳೂರು
25.ಜೋಶಿ ನಿಸರಾಣಿ,ಸೊರಬ
26.ಎಂ ಜೆ ನಾಗಲಕ್ಷ್ಮಿ, ಚಿಕ್ಕಮಗಳೂರು
27.ವಿನಯಾ ನಾಯಕ್, ಕುಮಟಾ
28.ಎಸ್.ಆರ್.ನಾರಾಯಣ,ಮೈಸೂರು
29.ಜ್ಯೋತಿ ಬಾಳಿಗಾ, ಬೆಳ್ತಂಗಡಿ
30.ರವಿಕುಮಾರ ಜಾದವ,ವಿಜಯಪುರ
31.ಲಕ್ಷ್ಮೀನಾರಾಯಣ,ತುಮಕೂರು
32.ಮ.ಅ.ಶ್ರೀನಿವಾಸ ತಂತ್ರಿ, ಬಾಗೇಪಲ್ಲಿ
33.ಡಾ.ಸುರೇಶ್ ನೆಗಳಗುಳಿ, ಮಂಗಳೂರು
34.ಸುರೇಶ್ ಯ ಪತ್ತಾರ,ಯಾದಗಿರಿ
35.ದಿನೇಶ್ ಎನ್, ಶಿರಸಿ
36. ಹರೀಶ್ ಗೌಡ ಗೋಕರ್ಣ,ಉತ್ತರಕನ್ನಡ
37.ಮಹಾಂತೇಶ ಹೊಸಮನಿ, ಬೆಳಗಾವಿ
38. ಕಲ್ಪನಾ ಅರುಣ, ಬೆಂಗಳೂರು
39.ಆಸೀಫಾ ಬೇಗಂ, ಕೆಜಿಎಫ್
40. ಅಶ್ವಿನಿ ಶೆಟ್ಟಿ, ಉಡುಪಿ
41. ಅಕ್ಕಮಹಾದೇವಿ ಮಾದಣ್ಣನವರ ,ಹಾವೇರಿ
42. ಕೆಎಸ್ ಚಂದನ,ದಕ್ಷಿಣ ಕನ್ನಡ
43.ಎಸ್ ಟಿ ಭಾರತಿ ಶ್ರೀನಿವಾಸ್ ,ಮುಳಬಾಗಿಲು
44.ಆನಂದ್ ಹಕ್ಕನ್ನವರ ,ಬೆಳಗಾವಿ
45. ಸಂಗಮೇಶ್ ಕತ್ತಿ, ತಾಳಿಕೋಟೆ
46. ಆರ್ ಧನರಾಜ್, ಹರಿಹರ
47.ಭವಾನಿ ಗೌಡ ,ವಿಜಯಪುರ
48.ವಾಣಿ, ಮಂಗಳೂರು
49.ಬಿಆರ್ ಲತಾ, ಚಿಕ್ಕಮಗಳೂರು
50.ರವಿಕಿರಣ ಗೌಡ ಪಾಟೀಲ,ಬೆಳಗಾವಿ
51.ಸುಮನ್ ರಾವ್ ,ಮಂಡ್ಯ
52.ಈಶ್ವರ ಕುರಿ ,ಗದಗ
53.ಫಕ್ಕಿರೇಶ ಸು ಅಂಗಡಿ, ಗದಗ
54. ಬಿ ಕುಬೇರಪ್ಪ, ಬಳ್ಳಾರಿ
55.ಡಾ.ಶಿವರಾಜ್ ಗೌಡ, ಬೆಂಗಳೂರು
56.ಚಂದ್ರು ಪಿ ಹಾಸನ್ ,ಹಾಸನ
57.ವಿಶ್ವನಾಥ ಬಡಿಗೇರ, ಧಾರವಾಡ
58. ಲತಾಶ್ರೀ ಸುಪ್ರೀತ್ ಮೋಂಟಡ್ಕ, ಸುಳ್ಯ
59. ಯಮನೂರಪ್ಪ ಶಂ ಅರಬಿ, ವಿಜಯಪುರ
60.ಕೆಆರ್ ಗಿರೀಶ್,ಹಾಸನ
61. ದೇವಿದಾಸ್ ಬಿ ನಾಯಕ ಅಗಸೂರು ,ಶಿರಸಿ
62.ಸಾತು ಗೌಡ ಬಡಿಗೇರಿ, ಉತ್ತರಕನ್ನಡ
63.ಲಕ್ಷ್ಮಿ ವಿ ಭಟ್, ಮಂಜೇಶ್ವರ
64. ಆರ್ ಹೆಚ್ ಭಾರತಿ ಚಂದಿರ, ವಿಜಯಪುರ
65.ಎಂಬಿ ಜಯಲಕ್ಷ್ಮಿ ,ಕೊಡಗು
66. ಅಶೋಕ ವಿ ಬಳ್ಳಾ,ಸೂಳೇಬಾವಿ
67.ರವಿ ಸಿ ,ಬೆಂಗಳೂರು
68. ಜಿ ಶ್ರೀನಿವಾಸ ಕಾವಾಡ್ ,ಬೆಂಗಳೂರು
69. ಪಾರ್ವತಿ ಶಂ ಕಾಶೀಕರ, ಹಾನಗಲ್ಲ
70.ರಾಧಾ ಡಾ ಪ್ರಕಾಶ್ ,ಕೆಜಿಎಫ್
71.ದೇವಪ್ಪ ಉಳ್ಳಾಗಡ್ಡಿ
72.ದಿವ್ಯ ಎಲ್ ಎನ್ ಸ್ವಾಮಿ,ಬೆಂಗಳೂರು
73. ಕೆ ಮಹದೇವನಾಯಕ ವಿವಿ ಪುರಂ
74. ಬಿ ಜಿ ಪಟ್ಟಣಶೆಟ್ಟಿ,ನಾಲತವಾಡ
75.ಭಾರತಿ ಕೇ ನಲವಡೆ, ಉತ್ತರ ಕನ್ನಡ
76.ಲತಾ ದೇವೇಂದ್ರ ಹುದ್ದಾರ, ಬೆಳಗಾವಿ
77.ಹೆಚ್.ಡಿ.ತೇಜಾವತಿ,ತುಮಕೂರು
78.ಅಮಿತಾ ಅಶೋಕ್ ಪ್ರಸಾದ್, ಬೆಂಗಳೂರು
79. ಫಯಾಜ್ ಅಹಮದ್ ಖಾನ್ ,ಗುಡಿಬಂಡೆ
80.ಬಿಕೆ ಮಂಜುಳಾ, ತುಮಕೂರು
81.ನಾಗರತ್ನಮ್ಮ
82.ಉಷಾ ದಿನೇಶ್, ಶಿವಮೊಗ್ಗ
83.ಅರುಣ್ ನಾಯ್ಕ ಕೇಳಣಿ,ಉತ್ತರಕನ್ನಡ
84. ಪ್ರಮೀಳಾ ಚುಳ್ಳಿಕ್ಕಾನ, ಕಾಸರಗೋಡು
85.ಗೀತಾ ವೆಂಕಟೇಶ್ ಯಗಟಿ, ಚಿಕ್ಕಮಗಳೂರು
86.ವಿ ಎಸ್ ಮಣಿ, ಮೈಸೂರು
87.ಅರುಣ ಪಿ ನಾಯ್ಕ, ಉತ್ತರಕನ್ನಡ
88.ಅರುಂಧತಿ, ಸಾಲಿಗ್ರಾಮ 89.ಮೋಹನಗೌಡ ಹೇಗ್ರೆ,ಉತ್ತರಕನ್ನಡ
90.ಶರಣು ಎಲ್ ಸೂಡಿ, ಗದಗ
91.ವೀಣಾಕೃಷ್ಣಮೂರ್ತಿ, ದಾವಣಗೆರೆ
92.ಎ ಆರ್ ಗೌಡ ತಾಳೆಬೈಲ್, ಅಂಕೋಲಾ
93. ಶಾಮ್ ಕುಮಾರ್, ಬಾಗೇಪಲ್ಲಿ
94.ಎಸ್ ಬೋರೇಗೌಡ,ಕುಣಿಗಲ್
95.ಭೀಮಪ್ಪ ಚ ತೊಂಡಿಹಾಳು, ಕೊಪ್ಪಳ
96.ಕೆ ವೇದಮಾಲ,ಬೆಂಗಳೂರು
97.ಪ್ರವೀಣ ಕಿತ್ನೂರು, ಕೊಪ್ಪಳ
98.ಎಂ ಡಿ ಅಮೃತ, ಮಂಡ್ಯ
99.ಚಂದ್ರಕಲಾ ದೇಶಭಂಡಾರಿ, ಉತ್ತರ ಕನ್ನಡ
100.ಸಮ್ಯುಕ್ತ್ ಹೆಚ್ ಜೈನ್ ಕಡಬ
101.ಸಿ.ಜೆ.ವೆಂಕಟೇಶ್ವರ,ತುಮಕೂರು
102.ಪದ್ಮಾಶ್ರೀಧರ್,ಬೆಂಗಳೂರು.
103.ವಿ.ನಂದೀಶ್ವರ,ಬಳ್ಳಾರಿ
104.ಲಲಿತಾ ಪಾಟೀಲ, ಧಾರವಾಡ
105.ಸಿ.ಮಂಜುನಾಥ,ಕೊಪ್ಪಳ
106.ಶಮಾ ಅನಂತ, ಉತ್ತರ ಕನ್ನಡ

🙏🙏🙏🙏🙏
ಧನ್ಯವಾದಗಳು
💐💐💐💐💐
 ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ
ಚಿಂತಾಮಣಿ
ಚಿಕ್ಕಬಳ್ಳಾಪುರ ಜಿಲ್ಲೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ