ಪ್ರಶಸ್ತಿ ಪತ್ರಗಳು - ರಾಜ್ಯಮಟ್ಟದ ಭಾವಗೀತೆ ರಚನಾ ಸ್ಪರ್ಧೆ
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 51ಮಂದಿ ಕವಿಗಳ ಕವನಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಸ್ಪಕ್ಷಪಾತ ಹಾಗೂ ನ್ಯಾಯಯುತ ತೀರ್ಪನ್ನು ನೀಡುವುದರ ಮೂಲಕ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಚಿಂತಾಮಣಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಚಾರವಾದಿ ಚಿಂತಕಿ ಮಹಿಳಾಪರ ಲೇಖಕಿ ಹಾಗೂ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯಾದ ಗೌರವಾನ್ವಿತ ಹಸೀನಾ ಬೇಗಂ ರವರಿಗೂ ಹಾಗೂ ಗುಡಿಬಂಡೆಯ ಕವಿ ಹಾಗೂ ವಿಚಾರವಂತರು ಶ್ರೀಯುತ ಮ. ಗ. ಹೆಗಡೆ ರವರಿಗೆ ಕನ್ನಡ ಕವಿವಾಣಿ ಮಾಸಪತ್ರಿಕೆಯ ಪತ್ರಿಕಾ ಬಳಗದ ಹಾಗೂ ಕರುನಾಡು ಸಾಹಿತ್ಯ ಪರಿಷತ್ತಿನ ವತಿಯಿಂದ ,ತುಂಬು ಹೃದಯದ ಕೃತಜ್ಞತೆಗಳನ್ನು ಜೊತೆಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
💐💐💐💐💐💐💐💐
ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ಕವಿಗಳಿಗೆ ರಾಜ್ಯಮಟ್ಟದ ಭಾವದೀಪ್ತಿ ಪ್ರಶಸ್ತಿ ಯನ್ನು ನೀಡಿ ಅಭಿನಂದಿಸಲಾಗಿದೆ. ಹಾಗೆಯೇ ಮೆಚ್ಚುಗೆ ಪಡೆದ ಕವಿಗಳಿಗೂ ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಲಾಗಿದೆ.











ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ