ಗುರುವಾರ, ಮೇ 7, 2020

ಪ್ರಶಸ್ತಿ ಪತ್ರಗಳು - ರಾಜ್ಯಮಟ್ಟದ ನ್ಯಾನೋ ಕಥಾಸ್ಪರ್ಧೆ


ಸಹೃದಯ ಕವಿ-ಕಲಾವಿದರೆ, ಕನ್ನಡ ಕವಿವಾಣಿ ಮಾಸಪತ್ರಿಕೆಯ ವತಿಯಿಂದ ಮೇ 2ರಂದು ಆಯೋಜಿಸಲಾಗಿದ್ದ ರಾಜ್ಯಮಟ್ಟದ ನ್ಯಾನೋ ಕಥಾಸ್ಪರ್ಧೆಯಲ್ಲಿ ವಿಜೇತರಾದ ಲೇಖಕರಿಗೆ ಇಂದು ಪತ್ರಿಕೆಯ ವತಿಯಿಂದ ರಾಜ್ಯ ಮಟ್ಟದ ಕನ್ನಡ ಸಿರಿ ಪ್ರಶಸ್ತಿ ಪತ್ರಗಳನ್ನು ವಿಸ್ತರಿಸುತ್ತಿದ್ದೇವೆ .

ಧನ್ಯವಾದಗಳು
💐💐💐💐💐💐
ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ, ಚಿಂತಾಮಣಿ








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ