ಸಹೃದಯ ಕವಿ ಕವಯತ್ರಿಯರೇ,
ಕನ್ನಡ ಕವಿವಾಣಿ ಮಾಸಪತ್ರಿಕೆ ಚಿಂತಾಮಣಿ ಹಾಗೂ ಕರುನಾಡು ಸಾಹಿತ್ಯ ಪರಿಷತ್ತು ಚಿಕ್ಕಬಳ್ಳಾಪುರ ರವರ ಸಂಯುಕ್ತಾಶ್ರಯದಲ್ಲಿ ನಿತ್ಯೋತ್ಸವ ಕವಿ ನಾಡೋಜ ಪದ್ಮಶ್ರೀ ಡಾ ಕೆ ಎಸ್ ನಿಸಾರ್ ಅಹಮದ್ ರವರ ಸ್ಮರಣಾರ್ಥವಾಗಿ 09ಮೇ 2020 ರಂದು ಆಯೋಜಿಸಿದ್ದ "ರಾಜ್ಯ ಮಟ್ಟದ ಭಾವಗೀತೆ ರಚನಾ ಸ್ಪರ್ಧೆಯ" ಫಲಿತಾಂಶ ವನ್ನು ಪ್ರಕಟಿಸುತ್ತಿದ್ದೇವೆ.
💐💐💐💐💐💐
ಫಲಿತಾಂಶ ಈ ಕೆಳಗಿನಂತಿದೆ
👇👇👇👇👇👇👇
ಪ್ರಥಮ ಸ್ಥಾನ - ನಮಿತಾ ನಾಯಿಕ, ಬೆಳಗಾವಿ
ದ್ವಿತೀಯ ಸ್ಥಾನ -
1. ಅಲ್ತಾಫ್ ಬೆಳಗುಳ, ಮೂಡಿಗೆರೆ
2. ಸಿ.ರವಿ,ಬೆಂಗಳೂರು
ತೃತೀಯ ಸ್ಥಾನ -
1. ಬಿ.ವಿ.ಗೋವಿಂದರಾಜ್, ಬೆಂಗಳೂರು
2. ದಾವಲ್ ಮಲಿಕ್, ಹಾವೇರಿ
👍👍👍👍👍👍
ಮೆಚ್ಚುಗೆ ಪಡೆದ ಕವಿಗಳು
👇👇👇👇👇👇
1.ವೆಂಕಮ್ಮ ಡಿ. ಗಾಂವಕರ, ಶಿರಸಿ
2.ವೀಣಾ ಎನ್ ರಾವ್ ,ಕೊಡಗು
3.ಈಶ್ವರಕುರಿ,ಗದಗ
4.ಅಮೃತ.ಎಂ.ಡಿ,ಮಂಡ್ಯ
5.ಬಿ.ವಿ.ಸುಮ,ಮೈಸೂರು
6.ಡಾ.ಗುರುಸಿದ್ಧಯ್ಯಸ್ವಾಮಿ,ಮಹಾರಾಷ್ಟ್ರ
💐💐💐💐💐💐💐💐
ವಿಜೇತರಾದವರಿಗೆ ಹಾಗೂ ಮೆಚ್ಚುಗೆ ಪಡೆದ ಕವಿಗಳಿಗೂ ಕನ್ನಡ ಕವಿವಾಣಿ ಮಾಸಪತ್ರಿಕೆ ಹಾಗೂ ಕರುನಾಡು ಸಾಹಿತ್ಯ ಪರಿಷತ್ತಿನ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ನಿಮ್ಮ ಸಾಹಿತ್ಯ ಸೇವೆ ಹೀಗೆ ಮುಂದುವರೆದು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಗಳಿಸುವಂತಾಗಲೆಂದು ಆಶಿಸುತ್ತಿದ್ದೇವೆ.
💐💐💐💐💐💐💐💐
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 51ಮಂದಿ ಕವಿಗಳ ಕವನಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಸ್ಪಕ್ಷಪಾತ ಹಾಗೂ ನ್ಯಾಯಯುತ ತೀರ್ಪನ್ನು ನೀಡುವುದರ ಮೂಲಕ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಚಿಂತಾಮಣಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಚಾರವಾದಿ ಚಿಂತಕಿ ಮಹಿಳಾಪರ ಲೇಖಕಿ ಹಾಗೂ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯಾದ ಗೌರವಾನ್ವಿತ ಹಸೀನಾ ಬೇಗಂ ರವರಿಗೂ ಹಾಗೂ ಗುಡಿಬಂಡೆಯ ಕವಿ ಹಾಗೂ ವಿಚಾರವಂತರು ಶ್ರೀಯುತ ಮ. ಗ. ಹೆಗಡೆ ರವರಿಗೆ ಕನ್ನಡ ಕವಿವಾಣಿ ಮಾಸಪತ್ರಿಕೆಯ ಪತ್ರಿಕಾ ಬಳಗದ ಹಾಗೂ ಕರುನಾಡು ಸಾಹಿತ್ಯ ಪರಿಷತ್ತಿನ ವತಿಯಿಂದ ,ತುಂಬು ಹೃದಯದ ಕೃತಜ್ಞತೆಗಳನ್ನು ಜೊತೆಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
💐💐💐💐💐💐💐💐
ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ಕವಿಗಳಿಗೆ ರಾಜ್ಯಮಟ್ಟದ ಭಾವದೀಪ್ತಿ ಪ್ರಶಸ್ತಿ ಯನ್ನು ನೀಡಿ ಅಭಿನಂದಿಸಲಾಗಿದೆ. ಹಾಗೆಯೇ ಮೆಚ್ಚುಗೆ ಪಡೆದ ಕವಿಗಳಿಗೂ ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಲಾಗಿದೆ
✍️✍️✍️✍️✍️✍️✍️✍️
ವಿಜೇತ ಎಲ್ಲಾ ಕವಿ ಕವಯತ್ರಿ ಯರಿಗೆ ಶೀಘ್ರದಲ್ಲೇ ಅವರ ಇಮೇಲ್ ವಿಳಾಸಕ್ಕೆ ಪ್ರಶಸ್ತಿ ಪತ್ರಗಳನ್ನು ಕಳುಹಿಸಲಾಗುವುದು ಎಂದು ಈ ಮೂಲಕ ತಿಳಿಸುತ್ತಿದ್ದೇವೆ.
🙏🙏🙏🙏🙏🙏🙏🙏
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕವಿ ಕವಯತ್ರಿಯರಿಗೆ ಅಭಿನಂದನೆಗಳು ಸಲ್ಲಿಸುತ್ತಿದ್ದೇವೆ.
🌸🌸🌸🌸🌸🌸🌸🌸
ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ
ಚಿಂತಾಮಣಿ, ಹಾಗೂ ರಾಜ್ಯ ಕಾರ್ಯದರ್ಶಿ,
ಕರುನಾಡು ಸಾಹಿತ್ಯ ಪರಿಷತ್ತು
ಫಯಾಜ್ ಅಹಮದ್ ಖಾನ್
ರಾಜ್ಯಾಧ್ಯಕ್ಷ ರು
ಕರುನಾಡು ಸಾಹಿತ್ಯ ಪರಿಷತ್ತು
ಚಿಕ್ಕಬಳ್ಳಾಪುರ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ