ಬುಧವಾರ, ಆಗಸ್ಟ್ 23, 2017

ನಿಮಗಿದು ಗೊತ್ತೇ?

ನಿಮಗಿದು ಗೊತ್ತೇ?

  ಕೈಯಲ್ಲಿ ಊಟ ತಿನ್ನುವುದು ಭಾರತೀಯ ಸ೦ಸ್ಕ್ರುತಿಯ ಅವಿಭಾಜ್ಯ ಪದ್ದತಿಯೆ೦ಬುದು ನಮ್ಮೆಲ್ಲರಿಗೂ ತಿಳಿದಿದೆ. ಆದರೆ, ವಿದೇಶಿ ಸ೦ಸ್ಕ್ರುತಿಯ ಪ್ರಭಾವದಿ೦ದಾಗಿ ಚಮಚದ ಬಳಕೆ ಈಗ ಸರ್ವೇಸಾಮಾನ್ಯವಾಗಿದೆ. ಜಾಗತೀಕರಣದಿ೦ದಾಗಿ ದೇಶ-ವಿದೇಶ ಪ್ರಯಾಣ ಮಾಡುವವರ ಸ೦ಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ವಿದೇಶಿ ಅತಿಥಿಗಳೊ೦ದಿಗೆ ದೊಡ್ಡ ದೊಡ್ಡ ಹೋಟಲ್ ಗಳಲ್ಲಿ, ಪಾರ್ಟಿಗಳಲ್ಲಿ ಭೋಜನ ಮಾಡುವುದು ಸಾಮಾನ್ಯ ಮತ್ತು ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ಹಾಗಾಗಿ, ಪಾಶ್ಯಿಮಾತ್ಯ ಸ೦ಸ್ಕ್ರುತಿಯ ಕೆಲವೊ೦ದು ಆಚಾರ ವಿಚಾರಗಳನ್ನು ತಿಳಿಯುವುದು ಉತ್ತಮ. ಈ ಕೆಳಗೆ ನೀಡಿರುವ ಚಿತ್ರಗಳು ಪಾಶ್ಯಿಮಾತ್ಯ ಸ೦ಸ್ಕ್ರುತಿಯಲ್ಲಿ ಭೋಜನದ ಸಮಯದಲ್ಲಿ ಅನುಸರಿಸುವ ಒ೦ದು ಪದ್ದತಿಯನ್ನು ಪ್ರತಿಬಿ೦ಬಿಸುತ್ತವೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ