ಕವಿ ಪರಿಚಯ
ಹೆಸರು : ವೀರನಗೌಡ
ಪಾಟೀಲ (ಸಾಮ)
ಕಾವ್ಯನಾಮ : ಸಾಮ
ಊರು : ಸೋಮನಕಟ್ಟಿ
(ಹಾವೇರಿ-ತಾ/ಜಿ)
ವೃತ್ತಿ : ದರ್ಜಿ (ಶಿವಾ ಟೈಲರ್)
ಪ್ರವೃತ್ತಿ : ಕಲಾ
ಸೇವೆ, ಸಾಹಿತ್ಯ ಸೇವೆ, ಸಮಾಜಸೇವೆ.
ಸಾಹಿತ್ಯ : ಚುಟುಕು,
ಕವನ, ಲೇಖನ, ಕಥೆಗಳು, ಪದಬಂಧ, ಅಕ್ಷರ ಚಮತ್ಕಾರ, ಗಜಲ್ ಮತ್ತು ವಿಶೇಷ ಬರಹಗಳು.
ಸಾಹಿತ್ಯ ಸೇವೆ
:
• ಕಾರ್ಯದರ್ಶಿ,
ಸಿರಿಗನ್ನಡ ವೇದಿಕೆ, ತಾಲೂಕ ಘಟಕ, ಹಾವೇರಿ(೨೦೧೪)
• ಕಾರ್ಯದರ್ಶಿ,
ಸಿರಿಗನ್ನಡ ವೇದಿಕೆ, ಜಲ್ಲಾ ಘಟಕ, ಹಾವೇರಿ(೨೦೧೪)
• ಅಧ್ಯಕ್ಷರು, ಸಿರಿಗನ್ನಡ
ವೇದಿಕೆ, ತಾಲೂಕ ಘಟಕ, ಸವಣೂರು(೨೦೧೫)
• ಗೌರವ ಸಂಪಾದಕರು,
ಜ್ಞಾನ ಸಂಪದ ತ್ರೈಮಾಸಿಕ, ಸೋಮನಕಟ್ಟಿ(೨೦೧೬)
• ಸಾಂಸ್ಕೃತಿಕ ಕಾರ್ಯದರ್ಶಿ,
ಹಾವೇರಿ ಜಿಲ್ಲಾ ಸಾಹಿತ್ಯ ಬಳಗ, ಹಾವೇರಿ.(೨೦೧೭)
• ಸಂಘಟನಾ ಕಾರ್ಯದರ್ಶಿ,
ಸೃಜನಶೀಲ ಕನ್ನಡ ಸಾಹಿತ್ಯ ಬಳಗ, ತಾಲೂಕ ಘಟಕ,ಹಾವೇರಿ(೨೦೧೭)
ವಿಶೇಷತೆ :
ಸಾಹಿತ್ಯದಲ್ಲಿ ವಿಶ್ವದಾಖಲೆ
('ಹ.ಹಂಬಿನ ಹಂದರ' ಎಂಬ ೩೫೦ ಪುಟಗಳ ವಿಶೇಷ ಕಥಾ ರಚನೆಯಿಂದ ವಿಶ್ವದಾಖಲೆ.)
• ಗೋಲ್ಡ್ ಸ್ಟಾರ್ ಅಚೀವರ್ ಬುಕ್ ಆಫ್ ರೆಕಾರ್ಡ್ಸ್ - ೨೦೧೫ (ರಾಷ್ಟ್ರೀಯ ದಾಖಲೆ) .
• ಇನ್ ಕ್ರೆಡಿಬಲ್ ಬುಕ್ ಆಫ್ ರೆಕಾರ್ಡ್ಸ್ - ೨೦೧೬ (ವಿಶ್ವದಾಖಲೆ)
• ಎಕ್ಸಲೆಂಟ್ ಬುಕ್ ಆಫ್ ರೆಕಾರ್ಡ್ಸ್ - ೨೦೧೬ (ಏಷ್ಯಾ ವಿಶ್ವದಾಖಲೆ)
ಪತ್ರಿಕೆಗಳಲ್ಲಿ
:
ನಾಡಿನ 29 ಕ್ಕೂ
ಹೆಚ್ಚು ವಿವಿಧ ಪತ್ರಿಕೆಯಲ್ಲಿ ಬರಹಗಳು ಪ್ರಕಟ.
ದೂರದರ್ಶನದಲ್ಲಿ
:
ವಿಶೇಷ ಸಾಹಿತ್ಯ
ರಚನೆಯ ಪರಿಚಯ ಪ್ರಸಾರ ದೂರದರ್ಶನಗಳಲ್ಲಿ ಪ್ರಸಾರ.
ಪ್ರಶಸ್ತಿಗಳು :
• 'ಗಮನ ಶ್ರೀ ನಂದಿ'
ಪ್ರಶಸ್ತಿ
• 'ಕರುನಾಡ ವಿಕೃಮ
ಶ್ರೀ' ಪ್ರಶಸ್ತಿ
• 'ಕಾವ್ಯಾಂಜಲಿ'
ರಾಜ್ಯ ಪ್ರಶಸ್ತಿ
• 'ಕನ್ನಡ ಸಾಹಿತ್ಯ
ರತ್ನ ಶಿಖಿ' ರಾಜ್ಯ ಪ್ರಶಸ್ತಿ.
ಸದಸ್ಯತ್ವ :
ಕನ್ನಡ ಸಾಹಿತ್ಯ
ಪರಿಷತ್ತು, ಬೆಂಗಳೂರು.
ವಿಳಾಸ :
ವೀರನಗೌಡ ಪಾಟೀಲ
(ಸಾಮ)
ಸಾಮ ನಿಕೇತನ, ಸೋಮನಕಟ್ಟಿ
ಅಂಚೆ : ಬೂದಗಟ್ಟಿ
- ೫೮೧೧೨೮
ತಾ/ಜಿ : ಹಾವೇರಿ.
ಮೊ : ೯೫೯೧೬೯೮೯೩೫
ಇಮೇಲ್:
veeranagoudapatil644@gmail.com

ವೀರನಗೌಡ್ರೇ.... ನಿಮ್ ಸಾಧನೆ ನಿಜವಾಗಲೂ ಅದ್ಭುತ. ನಮ್ಮ ಜಿಲ್ಲೆಯ ಹೆಮ್ಮೆ ನೀವು. ಹಮ್ಮು-ಬಿಮ್ಮಿಲ್ಲದ ನಿಮ್ಮ ಅಮೂಲ್ಯವಾದ ಸಾಹಿತ್ಯ ಸೇವೆ ಕನ್ನಡ ನಾಡಿಗೆ ಅವಶ್ಯಕತೆ ಇದೆ. ಜೈ ಕನ್ನಡಾಂಬೆ....
ಪ್ರತ್ಯುತ್ತರಅಳಿಸಿವೀರನಗೌಡ್ರೇ.... ಹಮ್ಮು-ಬಿಮ್ಮಿಲ್ಲದ ನಿಮ್ಮ ಸಾಹಿತ್ಯ ಸೇವೆ ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯವಶ್ಯವಾಗಿದೆ. ನಿಮ್ಮ ಸಾಹಿತ್ಯ ಕೃಷಿ ಹೀಗೇ ಸಾಗಲಿ... ಜೈ ಕನ್ನಡಾಂಬೆ...
ಪ್ರತ್ಯುತ್ತರಅಳಿಸಿ